Sunday, August 9, 2026
spot_imgspot_img
spot_imgspot_img

ಸಂಪಾಜೆ ಚಡಾವು ಬಳಿ ಅಪಘಾತ: ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ

- Advertisement -
- Advertisement -

ಸಂಪಾಜೆ ಚಡಾವು ಬಳಿ ಲಾರಿ ಮತ್ತು ಬೈಕ್ ಅಪಘಾತ ಸಂಭವಿಸಿ ಬೈಕ್‌ ಸವಾರ ಕೊಯ್ಕಾಡು ನಿವಾಸಿ ಶರತ್‌ ಎಂಬ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಆ 9 ರಂದು ಸಂಜೆ ನಡೆದಿದೆ.

ಡಿಕ್ಕಿ ಪಡಿಸಿದ ಲಾರಿ ನಿಲ್ಲಿಸದೆ ಹೋಗಿದ್ದು ಗಾಯಾಳುವನ್ನು ಅರಂತೋಡಿನ ಶರತ್ ರವರ ಆಂಬುಲೆನ್ಸ್‌ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

- Advertisement -

Related news

error: Content is protected !!