Friday, June 19, 2026
spot_imgspot_img
spot_imgspot_img

ಮಂಜೇಶ್ವರ : ಹಾಸ್ಟೆಲ್ ನಿಂದ ಇಬ್ಬರು ಬಾಲಕಿಯರು ನಾಪತ್ತೆ

- Advertisement -
- Advertisement -


ಮಂಜೇಶ್ವರ : ವರ್ಕಾಡಿ ನೀರೊಳಿಗೆಯಲ್ಲಿನ ಶ್ರೀಮಾತಾ ಬಾಲಿಕಾಶ್ರಮ ಟ್ರಸ್ಟ್ ನ ಹಾಸ್ಟೆಲ್ ನಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.

ಉರ್ಡೂರು ಮಣಿಯೂರಿನ ಅಮೃತಾ ( 15) ಮತ್ತು ಕಾಸರಗೋಡು ಕೇಳುಗುಡ್ಡೆಯ ಕೆ.ಸಿ ಅನನ್ಯಾ ( 14) ನಾಪತ್ತೆಯಾದವರು.

ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಜೆ ಏಳು ಗಂಟೆ ಬಳಿಕ ಇಬ್ಬರೂ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯರ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಮಂಜೇಶ್ವರ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

- Advertisement -

Related news

error: Content is protected !!