Sunday, May 19, 2024
spot_imgspot_img
spot_imgspot_img

ಸಹೋದರ ಜನ ಸೇವಾ ಟ್ರಸ್ಟ್ (ರಿ.)ಬಾರೆಬೆಟ್ಟು,ಇದರ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -

ಸಹೋದರ ಜನ ಸೇವಾ ಟ್ರಸ್ಟ್ (ರಿ.)ಬಾರೆಬೆಟ್ಟು, ಇದರ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಂಡತ್ತಜೆಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ಟ್ರಸ್ಟಿನ ಸದಸ್ಯರು ಆಗಿರುವ, ಹಾಗೂ ಕೃಷಿಕರಾದ ಸುಂದರ ನಾಯ್ಕ್ ಪಂಜಿಗದ್ದೆ ಇವರು ನೇರವೇರಿಸಿದರು. ಸದಸ್ಯರಾದ ಗಣೇಶ್ ಶೆಟ್ಟಿ ಬಾರೆಬೆಟ್ಟು ಇವರು ಸ್ವಾತಂತ್ರ ದಿನಾಚರಣೆಯ ಶುಭ ನುಡಿಯನ್ನು ಹೇಳಿ, ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರು ಹಾಜರಿದ್ದು, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮವು ನಡೆಯಿತು.

Insta: glacharyajewellers
Fb: glacharya
- Advertisement -

Related news

error: Content is protected !!