- Advertisement -
- Advertisement -


ಮಹಿಳೆಯೊಬ್ಬಳು ಮಾನರಕ್ಷಣೆಗಾಗಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಜನನಾಂಗವನ್ನು ಕತ್ತರಿಸಿದ ಘಟನೆ ನಡೆದಿದೆ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಬರಲಿಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪುರುಷನೊಬ್ಬನ ಅತ್ಯಾಚಾರಕ್ಕೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆತನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾಳೆ. ಆರೋಪಿ ಮತ್ತು ಗಾಯಾಳುವನ್ನು ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧುಲಾ ಗ್ರಾಮದ ನಿವಾಸಿ ಉಸ್ಮಾನ್ ಆಲಿ ಎನ್ನಲಾಗಿದೆ.

ಮೂಲಗಳ ಪ್ರಕಾರ, ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡಲು ಅಲಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಆರೋಪಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ, ಅವಳು ಓಡಿಹೋಗಿ ಹರಿತವಾದ ವಸ್ತುವನ್ನು ಹಿಡಿದು ಪುರುಷನ ಜನನಾಂಗವನ್ನು ಕತ್ತರಿಸಿದ್ದಾಳೆ.
ಘಟನೆಯ ನಂತರ, ಗಂಭೀರ ಸ್ಥಿತಿಯಲ್ಲಿ ಉಸ್ಮಾನ್ ಆಲಿಯನ್ನು ಮೋರಿಗಾಂವ್ ಆಸ್ಪತ್ರೆಗೆ ಸೇರಿಸಲಾಗಿದೆ.
- ವಿಟ್ಲ: ಲಯನ್ಸ್ ಹಾಗೂ ಲಿಯೋ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
- ಪೆರುವಾಯಿ–ಪೇರಡ್ಕ ಸೇತುವೆ ಬಳಿ ಜೂ.22ರಂದು ರಸ್ತೆ ತಡೆ ಹಾಗೂ ಪ್ರತಿಭಟನೆ
- ವಿಟ್ಲ: ಪಟ್ಟಣ ಪಂಚಾಯಿತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಮಾಹಿತಿ ಕಾರ್ಯಕ್ರಮ
- ಅಕ್ರಮ ಭೂಮಿ ಮಂಜೂರಾತಿ ಕೇಸ್– ಜೆಡಿಎಸ್ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸಿಐಡಿ ವಶಕ್ಕೆ!
- ಮಂಗಳೂರು: ಲಯನ್ಸ್ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ರವರಿಗೆ ‘ರಾಜಕಾರಣದ ಅನರ್ಘ್ಯ ರತ್ನ’ ಬಿರುದು ನೀಡಿ ಗೌರವ
- Advertisement -








