- Advertisement -
- Advertisement -
ಬಂಟ್ವಾಳ: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಬಂಟ್ವಾಳ ಕ್ಷೇತ್ರದಿಂದ ಈಗಾಗಲೇ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಮುನ್ನಡೆ ಸಾಧಿಸಿದ್ದಾರೆ.
READ THIS TOO: ಪುತ್ತೂರು ವಿಧಾನಸಭಾ ಕ್ಷೇತ್ರ ಫಲಿತಾಂಶ
11.40 AM UPDATE
ರಾಜೇಶ್ ನಾೈಕ್- 43802
ರಮಾನಾಥ್ ರೈ- 36047
ರಾಜೇಶ್ ನಾಯ್ಕ್ 7755 ಮತಗಳ ಅಂತರದಲ್ಲಿ ಮುನ್ನಡೆ
11.15 AM UPDATE
ರಾಜೇಶ್ ನಾೈಕ್- 38666
ರಮಾನಾಥ್ ರೈ- 31920
ರಾಜೇಶ್ ನಾಯ್ಕ್– 6746 ಮತಗಳ ಅಂತರದಲ್ಲಿ ಮುನ್ನಡೆ
9:45 AM UPDATES
ಬಿಜೆಪಿ – ರಾಜೇಶ್ ನಾೈಕ್– 5390 ಮತಗಳು
ಕಾಂಗ್ರೆಸ್ – ರಮಾನಾಥ್ ರೈ 4482 ಮತಗಳು
- Advertisement -