- Advertisement -
- Advertisement -


ಟೀ ಟ್ರೀ ಆಯಿಲ್ ಒಂದು ನೈಸರ್ಗಿಕವಾದ ಜೀವ ವಿರೋಧಿಯಾಗಿರುವುದರಿಂದ ಮೊಡವೆ ಪೀಡಿತ ತ್ವಚೆಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಇದು ಉರಿಯೂತ ನಿವಾರಕವಾಗಿದ್ದು, ಮೊಡವೆಯಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ಮೊಡವೆಗಳನ್ನು ಪರಿಣಾಮಕಾರಿಯಾಗಿ ತೊಲಗಿಸಲು ಟೀ ಟ್ರೀ ಆಯಿಲ್ ಬಳಸುವುದು ಒಳ್ಳೆಯದು.ಮೊಡವೆಯ ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ.
ಟೀ ಟ್ರೀ ಎಣ್ಣೆಯನ್ನು ಹತ್ತಿಯ ಸಹಾಯದಿಂದ ಹಚ್ಚಬಹುದು. ಇದರ ಬದಲಾಗಿ ದಿನನಿತ್ಯ ಬಳಸುವ ಕ್ರೀಮ್, ಜೆಲ್‌ಗಳಲ್ಲಿ ಕೂಡ ಈ ತೈಲವನ್ನು ಸೇರಿಸಿ ಬಳಸಬಹುದು. ಮಾರುಕಟ್ಟೆಯಲ್ಲಿ ವ್ಯಾಪಾಕವಾಗಿ ಟೀ ಟ್ರೀ ಎಣ್ಣೆ ದೊರೆಯುತ್ತವೆ.
- Advertisement -