ವಿಟ್ಲದ ಖಾಸಗಿ ಬಸ್ ನಿಲ್ದಾಣದ ಬಳಿ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಮಾಧವ ರತ್ನ ಬಿಗ್ಬಜಾರ್ನಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರ ಮನಸೂರೆಗೊಳ್ಳುವಂತಹ ಮನೆ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು, ಕಲ್ಕತ್ತ ರೆಡಿಮೇಡ್ಸ್, ತಿರುಪುರ್ ಕಾಟನ್ ಐಟಂಗಳು 199 ರೂ.ದರದಲ್ಲಿ ಲಭ್ಯವಿದೆ.
ತಿಂಗಳ ಹಿಂದೆ ಆರಂಭಗೊಂಡ ಈ ಮಳಿಗೆಯಲ್ಲಿ ಪ್ರತಿದಿನ ಹೊಸ ಹೊಸ ಸ್ಟಾಕ್ ಗಳು ಬರುತ್ತಿದ್ದು, ಹೊಸ ಹೊಸ ರೆಡಿಮೆಡ್ಸ್ ಬಟ್ಟೆಗಳ ಬೃಹತ್ ಸಂಗ್ರಹ ಇಲ್ಲಿದೆ.
ಡೋರ್ ಕರ್ಟನ್, ವಿಂಡೋ ಕರ್ಟನ್, ಟೇಬಲ್ ಕವರ್, ಫ್ರಿಡ್ಜ್ ಕವರ್, ಬೆಡ್ಶೀಟ್ಸ್, ಸೋಫಾ ಕವರ್, ಮ್ಯಾಟ್, ಮಾಪ್, ಪೊರಕೆಗಳು, ಚಪ್ಪಲಿಗಳು, ಗೊಂಬೆಗಳು ಗ್ಯಾಸ್ ಐಟಂಗಳಾದ ಜ್ಯೂಸ್ ಜಗ್, ಟೀ ಕಪ್, ಫೈಬರ್ ಗ್ಲಾಸ್, ಕನ್ನಡಿಗಳು, ಸ್ಕೂಲ್ ಬ್ಯಾಗ್, ಲೇಡಿಸ್ ಬ್ಯಾಗ್ಗಳು, ಪರ್ಸ್ಗಳು.
ಪ್ಲಾಸ್ಟಿಕ್ ಐಟಂಗಳು : ಪ್ಲಾಸ್ಟಿಕ್ ವಾಟರ್ ಬಾಟಲ್ಗಳು, ಡಸ್ಟ್ಬಿನ್, ಪ್ಲಾಸ್ಟಿಕ್ ಬಟ್ಟಲುಗಳು, ಬ್ಯಾಸ್ಕೆಟ್ಗಳು, ಟ್ರೇ, ಹ್ಯಾಂಗರ್, ಹಾಟ್ ಬಾಕ್ಸ್, ಪ್ಲವರ್ ಪಾಟ್ ಬಕೆಟ್ಗಳು, ಬೇಸಿನ್, ಸ್ಕೂಲ್, ಚೇರ್, ಮಕ್ಕಳ ಚೇರ್ಗಳು.
ಸ್ಟೀಲ್ ಐಟಂಗಳು: ಸ್ಟೀಲ್ ಪ್ಲೇಟ್ಸ್, ಫೈಬರ್ ಬಾಕ್ಸ್, ಸ್ಟೀಲ್ ಬಾಕ್ಸ್ ಸ್ಟೀಲ್ ಬಟ್ಟಲುಗಳು, ಸ್ಟೀಲ್ ಸ್ಟೈನರ್, ಪ್ಲೇಟ್ ಸ್ಟಾಂಡ್, ಎಲೆಕ್ಟ್ರಿಕಲ್ಐಟಂಗಳು: ಸ್ವಿಚ್ ಬೋರ್ಡ್, ಹೇರ್ ಡ್ರೈಯರ್, ಸೋಲಾರ್ ಲೈಟ್ ಮಹಿಳೆಯರ ಮತ್ತು ಪುರುಷರ ಟಿ ಷರ್ಟ್, ಷರ್ಟ್, ಬರ್ಮುಡಾ ಮಿಡ್ಡಿ, ಟ್ರ್ಯಾಕ್ ಸ್ಯೂಟ್ಸ್, 3/4 ಪ್ಯಾಂಟ್ಸ್ ಲೇಡಿಸ್ ಟಾಪ್ಸ್, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪೆಟ್ಟಿಕೋಟ್, ಒಳಉಡುಪುಗಳು, ಫ್ರಾಕ್ಸ್, ವೆಸ್ಟನ್ ಟಾಪ್ಸ್, ಪ್ಯಾಂಟ್ ಷರ್ಟ್ಸ್, ಜೀನ್ಸ್ ಪ್ಯಾಂಟ್, ಲೇಡೀಸ್ ಒಳಉಡುಪುಗಳು ಸೇರಿದಂತೆ ಹಲವು ವಸ್ತುಗಳು ಕೇವಲ 199ರೂ.ಗೆ ಲಭ್ಯವಾಗಲಿದೆ. ಪ್ರತಿದಿನವೂ ಹೊಸ ಸ್ಟಾಕ್ ಗಳೊಂದಿಗೆ ಭಾನುವಾರವೂ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.