Sunday, June 29, 2025
spot_imgspot_img
spot_imgspot_img

ಮಾಣಿ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಅದ್ದೂರಿಯ ಬ್ರಹ್ಮ ಕಲಶೋತ್ಸವಕ್ಕೆ ಚಾಲನೆ ಹೊರೆಕಾಣಿಕೆಯ ಮೆರವಣಿಗೆಯಲ್ಲಿ ತಂಪು ಪಾನೀಯ ನೀಡಿ ಸ್ವಾಗತಿಸಿದ ಮಾಣಿಯ ಮುಸ್ಲಿಂ ಬಾಂಧವರು

- Advertisement -
- Advertisement -

ಮಾಣಿ : ಇಲ್ಲಿನ ಶ್ರೀ ಉಳ್ಳಾಲ್ತಿ ಅಮ್ಮನವರ ಮಾಣಿ ಗುತ್ತು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಹೊರೆ ಕಾಣಿಕೆಯ ಆಕರ್ಷಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ಭಕ್ತಾದಿಗಳಿಗೆ ಮಾಣಿ ಜಂಕ್ಷನ್ ಬಳಿ ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡಿ ಸ್ವಾಗತಿಸಿದರು, ಜನವರಿ 20 ರಿಂದ ಆರಂಭಗೊಂಡು 25 ರವರೆಗೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಲಿದೆ.

- Advertisement -

Related news

error: Content is protected !!