Wednesday, June 17, 2026
spot_imgspot_img
spot_imgspot_img

ಕಾಸರಗೋಡು : ಸ್ನೇಹಿತನ ಮನೆಯ ಟೆರೆಸ್ ನಿಂದ ಬಿದ್ದು ಮೃತ್ಯು

- Advertisement -
- Advertisement -

ಕಾಸರಗೋಡು: ಸ್ನೇಹಿತನ ನಿರ್ಮಾಣ ಹಂತದ ಮನೆಯ ಟೆರೆಸ್ ನಿಂದ ಬಿದ್ದು ಆಟೋ ಚಾಲಕ ರೋರ್ವರು ಮೃತ ಪಟ್ಟ ಘಟನೆ ಬಂದ್ಯೋಡ್ ಸಮೀಪದ ಕುಬಣೂರಿನ ನಲ್ಲಿ ನಡೆದಿದೆ.

ಕುಬಣೂರಿನ ಪದ್ಮ ನಾಭ (45)ಮೃತ ಪಟ್ಟವರು.

ಬಂದ್ಯೋಡ್ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದರು. ಗುರುವಾರ ಸಂಜೆ ಮನೆ ಸಮೀಪದ ಸ್ನೇಹಿತ ರೋರ್ವರ ಟೆರೆಸ್ ಗೆ ಹತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಪದ್ಮನಾಭರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯಾಹ್ನ ಮೃತ ಪಟ್ಟರು.

ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!