Saturday, August 1, 2026
spot_imgspot_img
spot_imgspot_img

ಸುಳ್ಯ: ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ..!

- Advertisement -
- Advertisement -

ಸುಳ್ಯ: ಸುಳ್ಯದ ಅರಂಬೂರು ಸಂಬಂಧಿಕರ ಮನೆಗೆ ಬಂದು ಹಿಂದಿರುಗದೆ ಕಳೆದ ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.

ಪತ್ತೆಯಾದ ಬಾಲಕ ಮಾಡನ್ನೂರಿನ ಹಮೀದ್ ನೆಕ್ಕರೆ ಅವರ ಮಗ ಶಾಹಿದ್ ಎಂದು ಗುರುತಿಸಲಾಗಿದೆ

ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದು ಸುಳ್ಯ ಪೊಲೀಸರು ಬಾಲಕನ ಹುಡುಕಾಟಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದರು.ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಆತನ ಕುಟುಂಬದ ಮೂಲದವರು ಆತ ಸಿಕ್ಕಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!