Tuesday, July 8, 2025
spot_imgspot_img
spot_imgspot_img

ವಿಟ್ಲ: ಜೆಸಿಐ ವಿಟ್ಲ ವತಿಯಿಂದ “ಯೋಗ ತರಬೇತಿ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಜೆಸಿಐ ವಿಟ್ಲ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಪಾಣೆ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿಯರಿಗೆ “ಯೋಗ ತರಬೇತಿ ಕಾರ್ಯಕ್ರಮ “ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೆಸಿ ಕೋ ಆರ್ಡಿನೆಟರ್ ಜೆಸಿ ಸಿಂಧು ಶೆಟ್ಟಿ ವಹಿಸಿದ್ದರು, ಘಟಕದ ಅಧ್ಯಕ್ಷರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಯೋಗ ಶಿಕ್ಷಕಿ ನಂದಿತಾ ರೈ ಮಂಗಳೂರು ಯೋಗ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು, ನಿಲಯದ ಮೇಲ್ವಿಚಾರಕರಾದ ಪುಷ್ಪಲತಾ. ಎಮ್ ಉಪಸ್ಥಿತರಿದ್ದರು… ಕೋಶಾಧಿಕಾರಿ ಜೆಸಿ. ಲುವೀಸ್ ಮಸ್ಕ್ಯಾರೇನಸ್ ಜೆಸಿ ವಾಣಿ ವಾಚಿಸಿದರು, ಕಾರ್ಯಕ್ರಮದ ಸಂಯೋಜಕರಾದ ಜೆಸಿ ಶಿವಾನಿ. ಬಿ ಶೆಟ್ಟಿ ವಂದಿಸಿದರು.

- Advertisement -

Related news

error: Content is protected !!