Friday, June 27, 2025
spot_imgspot_img
spot_imgspot_img

ವಿಟ್ಲ ಕಸಬಾ ಗ್ರಾಮದ ಮತಗಟ್ಟೆ ಸಂಖ್ಯೆ 10,11, 12 ಹಾಗೂ 13 ರಲ್ಲಿ ಮತದಾನ – ಜನಸಂಖ್ಯೆ ವಿರಳ

- Advertisement -
- Advertisement -

ವಿಟ್ಲ: ವಿಟ್ಲ ಕಸಬಾ ಗ್ರಾಮದ ಮತಗಟ್ಟೆ ಸಂಖ್ಯೆ 10,11, 12 ಹಾಗೂ 13, ರಲ್ಲಿ ಮತದಾನ‌ ಪ್ರಕೃಯೆ ನಡೆಯುತ್ತಿದೆ. ಬೆಳಗ್ಗಿನಿಂದ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೂತ್ ಸಂಖ್ಯೆ 11 ರಲ್ಲಿ ಆಲಂಗಾರು ನಿವಾಸಿ 85 ವರುಷದ ಯಶೋದ ಎಂಬವರು ತನ್ನ ಮಗನ ಸಹಾಯದಿಂದ ಮತಚಲಾಯಿಸಿದರು. ಮದ್ಯಾಹ್ನದ ವೇಳೆ ಜನಸಂಖ್ಯೆ ವಿರಳವಾಗಿತ್ತು.

- Advertisement -

Related news

error: Content is protected !!