- Advertisement -
- Advertisement -
ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ.
ದ.ಕ. ಲೋಕಸಭಾ ಕ್ಷೇತ್ರದಲ್ಲಿ 71.83% ಮತದಾರರು ಮತ ಚಲಾಯಿಸಿದ್ದಾರೆ. ಉಡುಪಿ ಚಿಕ್ಕಮಗಳೂರು 72.13%, ಹಾಸನ 72.13%, ಚಿತ್ರದುರ್ಗ 67%, ತುಮಕೂರು 72.10%, ಮಂಡ್ಯ 74.87%, ಮೈಸೂರು 65.85%, ಚಾಮರಾಜನಗರ 69.60%, ಬೆಂಗಳೂರು ಗ್ರಾಮೀಣ 61.78%, ಬೆಂಗಳೂರು ಉತ್ತರ 50.04%, ಬೆಂಗಳೂರು ಕೇಂದ್ರ 48.61%, ಬೆಂಗಳೂರು ದಕ್ಷಿಣ 49.37%, ಚಿಕ್ಕಬಳ್ಳಾಪುರ 70.97%, ಕೋಲಾರ 71.26% ರಷ್ಟು ಮತದಾನ ನಡೆದಿದೆ.
.
- Advertisement -