Sunday, July 26, 2026
spot_imgspot_img
spot_imgspot_img

ಮಂಗಳೂರು: ಮಡಿಲು ಸೇವಾ ತಂಡದ ವತಿಯಿಂದ ಪುಸ್ತಕ ವಿತರಣೆ

- Advertisement -
- Advertisement -

ಮಂಗಳೂರು: ಮಡಿಲು ಸೇವಾ ತಂಡದ ವತಿಯಿಂದ ಆಯ್ದ 50 ಮಕ್ಕಳಿಗೆ 35000 ಸಾವಿರದ ವೆಚ್ಚದಲ್ಲಿ ಸಾಯಿ ಮಂದಿರ ನಾಗುರಿಯಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗರೋಡಿ ಕ್ಷೇತ್ರದ ಅರ್ಚಕ ಶ್ರೀ ಗಂಗಾಧರ ಶಾಂತಿಯವರ ದಿವ್ಯ ಉಪಸ್ಥಿಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮಡಿಲು ಸೇವಾ ತಂಡದ ಅಧ್ಯಕ್ಷ ಗಜೇಂದ್ರ ಪೂಜಾರಿ, ಸುಜಿತ್ ಪಂಪ್ ವೆಲ್, ಕಿರಣ್ ಪಳ್ನೀರ್, ಪ್ರವೀಣ್ ಕುಂಪಲ, ಸುಧೀರ್ ಕೊಡಕ್ಕಲ್, ಮಡಿಲು ಸೇವಾ ತಂಡದ ಗೌರವಾಧ್ಯಕ್ಷ ಪುಷ್ಪಲತಾ ಸುವರ್ಣ ಹಾಗೂ ನಿವ್ರತ್ತ ಶಿಕ್ಷಕಿ ಅನುಸೂಯ, spyss ಶಿಕ್ಷಕ ಗೋಕುಲ್ ನೀರುಮಾರ್ಗ ಉಪಸ್ಥಿಯಲ್ಲಿ ಪುಸ್ತಕ ವಿತರಣೆ ಮಾಡಲಾಯಿತು.

- Advertisement -

Related news

error: Content is protected !!