Sunday, July 6, 2025
spot_imgspot_img
spot_imgspot_img

ಬೈರಂಪಳ್ಳಿ: ಶಿರೂರು ಸ.ಕಿ.ಪ್ರಾ ಶಾಲೆ ನ್ಯೂ ಕಲ್ಲಾಳ ಹಾಲಕ್ಕಿ ಶಾಲಾ ವಿದ್ಯಾರ್ಥಿಗಳಿಗೆ ಶ್ರಮಿಕ ತರುಣರ ತಂಡ ಸೇವಾ ಟ್ರಸ್ಟ್ ವತಿಯಿಂದ ಪಠ್ಯ ಪುಸ್ತಕ, ಬ್ಯಾಗ್‌ ವಿತರಣೆ

- Advertisement -
- Advertisement -

ಬೈರಂಪಳ್ಳಿ ವ್ಯಾಪ್ತಿಯ 41 ಶಿರೂರು ಸ.ಕಿ.ಪ್ರಾ ಶಾಲೆ ನ್ಯೂ ಕಲ್ಲಾಳ ಹಾಲಕ್ಕಿ ಶಾಲೆಯ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯ ಪುಸ್ತಕ ಬ್ಯಾಗ್‌ಗಳು ಮತ್ತು ಇತರ ಸಾಮಗ್ರಿಗಳನ್ನು ಶ್ರಮಿಕ ತರುಣರ ತಂಡ ಸೇವಾ ಟ್ರಸ್ಟ್ ನ ವತಿಯಿಂದ ಡಾ. ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರಮಿಕ ಮಹಿಳಾ ಘಟಕದ ಅಧ್ಯಕ್ಷರು ಶ್ರೀಮತಿ ಶಶಿಕಲಾ ಪೂಜಾರಿ ಮತ್ತು ಸದಸ್ಯರು ಶ್ರಮಿಕ ತರುಣರ ತಂಡದ ಕೋಶಾಧಿಕಾರಿ ಸೂರಜ್ ಆಚಾರ್ಯ ಕಾರ್ಯದರ್ಶಿ ಮನೋಜ್ ದೇವಾಡಿಗ ಶಾಲಾ ಶಿಕ್ಷಕ ವೃಂದ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!