- Advertisement -
- Advertisement -




2024-25 ನೇ ಸಾಲಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ನೂತನ ಪದಾಧಿಕಾರಿಗಳಾಗಿ ನೇಮಕ ಪ್ರಕ್ರಿಯೆ ಕಾರ್ಯಕ್ರಮವು ಶ್ರೀ ನಿಕೇತನ ಮಂದಿರದಲ್ಲಿ ನಡೆಯಿತು.

2024-25 ನೇ ಸಾಲಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ನೂತನ ಅಧ್ಯಕ್ಷರಾಗಿ ರಾಜೇಂದ್ರ ಟೈಲರ್ ನಗ್ರಿಮೂಲೆ
, ಉಪಾಧ್ಯಕ್ಷರಾಗಿ ರಾಮಯ್ಯ ಸಂಕೋಡಿ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ಅಡ್ಡ್ಯೆಯಿ, ಕೋಶಾಧಿಕಾರಿಯಾಗಿ ರತ್ನಾಕರ್ ಪೂಜಾರಿ ಆಯ್ಕೆಯಾದರು.
- Advertisement -








