Saturday, June 28, 2025
spot_imgspot_img
spot_imgspot_img

ವಿಟ್ಲ: ಎಸ್‌.ಡಿ.ಪಿ.ಐ. ಮೇಗಿನಪೇಟೆ ಬ್ರಾಂಚ್ ಸಮಿತಿಯ ನೂತನ ಅಧ್ಯಕ್ಷರಾಗಿ ಶರಫರಾಝ್ ಆಯ್ಕೆ

- Advertisement -
- Advertisement -

ಉಪಾಧ್ಯಕ್ಷರಾಗಿ ಹಮೀದ್ K P, ಕಾರ್ಯದರ್ಶಿ ನಮೀರ್ ಹಳೆಮನೆ, ಜೊತೆ ಕಾರ್ಯದರ್ಶಿ ಝಾಯಿರ್ ಪೊನ್ನೋಟು ಹಾಗೂ ಕೋಶಾಧಿಕಾರಿ ಸಾಯಿಲ್ ಪೊನ್ನೋಟು ಆಯ್ಕೆ

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಮೇಗಿನಪೇಟೆ (ವಿಟ್ಲ)ಬ್ರಾಂಚ್ ಸಮಿತಿಯ ಮುಂದಿನ ಮೂರು ವರ್ಷ 2024-2027 ಅವಧಿಯ ಆಂತರಿಕ ಚುನಾವಣೆ ದಿನಾಂಕ 23-07-2024 ರಂದು ಮೆಗಿನಪೇಟೆ ಪಕ್ಷದ ಕಚೇರಿಯಲ್ಲಿ ನಡೆಯಿತು.

ಪಕ್ಷದ ಆಂತರಿಕ ಚುನಾವಣೆ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ಮಾತನಾಡಿದರು. ನೂತನ ಅಧ್ಯಕ್ಷರಾಗಿ ಶರಫರಾಝ್(ಚಪ್ಪ) ಉಪಾಧ್ಯಕ್ಷರಾಗಿ ಹಮೀದ್ K P, ಕಾರ್ಯದರ್ಶಿಯಾಗಿ ನಮೀರ್ ಹಳೆಮನೆ , ಜೊತೆ ಕಾರ್ಯದರ್ಶಿಯಾಗಿ ಝಾಯಿರ್ ಪೊನ್ನೋಟು ಹಾಗೂ ಕೋಶಾಧಿಕಾರಿಯಾಗಿ ಸಾಯಿಲ್ ಪೊನ್ನೋಟು ಆಯ್ಕೆಯಾದರು. RO ಆಗಿ ಸಿದ್ದಿಕ್ ಉರಿಮಜಲು ಚುನಾವಣೆ ಪ್ರಕ್ರಿಯೆ ನಡೆಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!