- Advertisement -
- Advertisement -
ಮಂಗಳೂರು(ಅ.30): ಸೋಮೇಶ್ವರ, ಉಚ್ಚಿಲ ಕಡಲತೀರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಸೋಮೇಶ್ವರ,ಸಂಕೋಳಿಗೆ ನಿವಾಸಿ ಉಷಾ(60)ಮೃತ ಮಹಿಳೆ ಎಂದು ತಿಳಿಯಲಾಗಿದೆ.ಈ ಮಹಿಳೆ ಆತ್ಮಹತ್ಯೆ ಮಾಡಿದ ಶಂಕೆ ಎಂದು ತಿಳಿದು ಬಂದಿದೆ. ಉಷಾ ಮನೋ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


- Advertisement -