Sunday, June 14, 2026
spot_imgspot_img
spot_imgspot_img

ವಿಟ್ಲ ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ ಆಗಿ ಯಶೋಧರ ಪಟ್ಲ ಆಯ್ಕೆ

- Advertisement -
- Advertisement -

ವಿಟ್ಲ: ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ರವರು ವಿಟ್ಲ ಮುಡ್ನೂರು ಗ್ರಾಮದ ಸಾಮಾನ್ಯ ಕಾರ್ಯಕರ್ತನಾದ ಯಶೋಧರ ಪಟ್ಲ ರವರನ್ನು ವಿಟ್ಲ ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ರಾಗಿ ಆಯ್ಕೆ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದಲ್ಲಿ ಓಬ್ಬ ಕಾರ್ಯಕರ್ತನಾಗಿರುವ ಯಶೋಧರ ಪಟ್ಲ ಇವರು ವಿಟ್ಲ ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌‌ರಾಗಿ ಆಯ್ಕೆ ಆಗಿರುತ್ತಾರೆ.

- Advertisement -

Related news

error: Content is protected !!