Saturday, June 28, 2025
spot_imgspot_img
spot_imgspot_img

ಪುತ್ತೂರು: ಶ್ರೀರಾಮ್ ಜೀವ ವಿಮೆ ಪುತ್ತೂರು ಶಾಖೆಯಲ್ಲಿ ವಿವಿಧ ಹುದ್ದೆಗಳು

- Advertisement -
- Advertisement -

ಪುತ್ತೂರು: ಶ್ರೀರಾಮ್ ಜೀವ ವಿಮೆ ಸಂಸ್ಥೆಯ ಪುತ್ತೂರು ಶಾಖೆಗೆ ಉತ್ತಮ ಕೌಶಲ್ಯದ ಅನುಭವ ಹೊಂದಿರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಹುದ್ದೆಗಳ ವಿವರ:
ಘಟಕ ವ್ಯವಸ್ಥಾಪಕ (UM)
ಹಿರಿಯ ಮಾರಾಟ ವ್ಯವಸ್ಥಾಪಕ (SSM)
ಶಾಖೆ ಅಭಿವೃದ್ಧಿ ವ್ಯವಸ್ಥಾಪಕ (BDM)

ಅಭ್ಯರ್ಥಿಯು ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮ, ಉತ್ತಮ ಸಂವಹನ ಕೌಶಲ್ಯಗಳು ಹೊಂದಿರಬೇಕು. ಯಾವುದೇ ಪದವಿಯೊಂದಿಗೆ ಫ್ರೆಶರ್ಸ್, ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಹರ್ಷನಾಥ್
ಮೊ: 9141000209
ಸ್ಥಳ ಪುತ್ತೂರು

- Advertisement -

Related news

error: Content is protected !!