Wednesday, July 29, 2026
spot_imgspot_img
spot_imgspot_img

ಶ್ರೀ ಕ್ಷೇತ್ರ ಪಣೋಲಿಬೈಲು ಅರ್ಚಕರಾದ ರಮೇಶ್ ಮೂಲ್ಯ ಇವರ ಶ್ರದ್ಧಾಂಜಲಿ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ(ನ.3): ಶ್ರೀ ಕ್ಷೇತ್ರ ಪಣೋಲಿಬೈಲು ಇದರ ಎರಡನೇ ಅರ್ಚಕ ರಮೇಶ್ ಮೂಲ್ಯ ರವರ ಶ್ರದ್ಧಾಂಜಲಿ ಕಾರ್ಯಕ್ರಮವು ಸೋಮವಾರ ನಂದಾವರ ಶ್ರೀವಿನಾಯಕ ದುರ್ಗಾಂಭ ಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಶ್ರೀ ಕ್ಷೇತ್ರ ಪಣೋಲಿಬೈಲಿನ ಪ್ರಧಾನ ಅರ್ಚಕರಾದ ವಾಸುದೇವ ಮೂಲ್ಯ, ಜಿಲ್ಲಾ ಪಂಚಾಯತ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ. ಹಿರಿಯರಾದ ಮುಂಡಪ್ಪ ಶೆಟ್ಟಿ, ಶಿವಣ್ಣ ಕಟ್ಟೆ, ಸಚಿನ್ ಮೆಲ್ಕಾರ್, ಮಚ್ಚೆಂದ್ರನಾಥ್ ಬಿ.ಸಿರೋಡ್, ಸುರೇಶ್ ಬಂಗೇರ ಆರ್ಯಾಪು, ಪದ್ಮನಾಭ ಕಟ್ಟೆ, ರತ್ನಾಕರ ಶೆಟ್ಟಿ ಕಲ್ಲಡ್ಕ, ಅರುಣ್ ಕುಮಾರ್ ಕುಕ್ಕುದಕಟ್ಟೆ, ಪುರುಷೋತ್ತಮ ಸಾಲ್ಯಾನ್ ಮೊಗರ್ನಾಡ್, ಯಶೋಧರ ಕರ್ಬೆಟ್ಟು,ಗೋವರ್ಧನ್ ವಿಟ್ಲ, ರಾಜೇಶ್ ನಾಯ್ಕ್, ದೇವಪ್ಪ ಪೂಜಾರಿ, ಪಣೋಲಿಬೈಲ್ ದೈವಸ್ಥಾನದ ಆಡಳಿತ ಅಧಿಕಾರಿ ಯಶವಂತ್ ದೇರಾಜೆ, ಜಯಮ್ಮ, ರಮೇಶ್ ಎಂ, ರಮೇಶ್ ಕುಲಾಲ್ ಮತ್ತಿತರರು ಉಪಸ್ಠಿತರಿದ್ದರು.

- Advertisement -

Related news

error: Content is protected !!