- Advertisement -
- Advertisement -


ವಿಟ್ಲ: ಮಾಂಡೋವಿ ಶೋರೂಂ ನಲ್ಲಿ ನ್ಯೂ DAZZLING DZIRE ವಿಟ್ಲ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ವಿಟ್ಲ ಮಾಂಡೋವಿ ಶೋರೂಂ ನಾ ರೂರಲ್ ಮ್ಯಾನೇಜರ್ ಸುಜೀತ್ ಕೆ. ಸಿ ಪಿ ಸಿ ಆರ್ ಐ ಹಿರಿಯ ವಿಜ್ಞಾನಿ ಡಾ ನಾಗರಾಜ್ ಎನ್ ಆರ್, ಜಿನಚಂದ್ರ ಜೈನ್ , ಮನೆ ಟಿಚ್ ಉದ್ಯಮಿ ಸಂಶುದ್ದೀನ್ ಮತ್ತು ಹಲವು ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ dzire ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ
- Advertisement -








