- Advertisement -
- Advertisement -



ಕಲ್ಲಡ್ಕ: ಯುವಕೇಸರಿ ಫ್ರೆಂಡ್ಸ್ (ರಿ) ಅರೆಬೆಟ್ಟು ಎರ್ಮೆಮಜಲು ಇದರ ಆಶ್ರಯದಲ್ಲಿ 4ನೇ ವರ್ಷದ 55ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟವು ಡಿ.7ನೇ ಶನಿವಾರ ರಾತ್ರಿ 8 ಗಂಟೆಗೆ ಎರ್ಮೆಮಜಲ್ ಗಣೇಶ್ ಕೋಡಿ ಕ್ರೀಡಾಂಗಣ, ಕಲ್ಲಡ್ಕದಲ್ಲಿ ನಡೆಯಲಿದೆ.

ಪಂದ್ಯಾ ವಿಜೇತ ತಂಡಗಳಿಗೆ ಪ್ರಥಮ 7777/-, ದ್ವಿತೀಯ 5555/-, ತೃತೀಯ 3333/-, ಚತುರ್ಥ 3333/- ನಗದು ಹಾಗೂ ಯುವಕೇಸರಿ ಟ್ರೋಫಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -