Saturday, August 8, 2026
spot_imgspot_img
spot_imgspot_img

ಪುತ್ತೂರು: ತೋಡಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ..!

- Advertisement -
- Advertisement -

ಪುತ್ತೂರು: ರೋಟರಿ ಸಾಮೆತ್ತಡ್ಕ ಸಂಪರ್ಕದ ನಡುವಿನ ತೋಡಿನಲ್ಲಿ ಪತ್ತೆಯಾದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಪುತ್ತೂರಿನ ಬೊಳ್ವಾರಿನಿಂದ ನಿನ್ನೆ ಕಾಣೆಯಾಗಿದ್ದ ನಂದಕುಮಾರ್‌‌(68) ಎಂದು ಗುರುತಿಸಲಾಗಿದೆ.

ಪುತ್ತೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುರುತು ಪತ್ತೆ ಹಚ್ಚಿದ್ದಾರೆ. ನಂದಕುಮಾರ್‌ ನಿನ್ನೆ ಸಂಜೆ ಬೊಳ್ವಾರಿನಿಂದ ಕಾಣೆಯಾಗಿದ್ದರು. ಇಂದು ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

- Advertisement -

Related news

error: Content is protected !!