- Advertisement -
- Advertisement -






ಬೀಡಿನಮಜಲು: ಫ್ರೆಂಡ್ಸ್ ಕ್ಲಬ್ ಮಿತ್ತೂರು ಇದರ ವತಿಯಿಂದ “ಮಿತ್ತೂರು ಶಾಲೆಯ ನೂತನ ಸಭಾಭವನದ” ಸಹಾಯರ್ಥವಾಗಿ ಫೆಬ್ರವರಿ 1 ರಂದು ನಡೆಯುವ 65 kg ವಿಭಾಗದ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ ಮತ್ತು “ಅದೃಷ್ಟ ಚೀಟಿಯ” ಪ್ರಾರ್ಥನೆಯು ಬೀಡಿನಮಜಲು ಶ್ರೀ ಆದಿಪರಾಶಕ್ತಿ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅರ್ಚಕರಾದ ಮಹೇಶ್ವರ ಭಟ್ ಬಚ್ಚಿರೆಕೋಡಿ, .ಕೆ. ಯಸ್ ಸುರೇಶ್ ಮುಕ್ಕುಡ, ಪ್ರಕಾಶ್ ಕೆ. ಯಸ್.ಬಡಜ, ಈಶ್ವರ ಕುಲಾಲ್ ಮಿತ್ತೂರು, ಮತ್ತು ಫ್ರೆಂಡ್ಸ್ ಕ್ಲಬ್‌ನನ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
- Advertisement -








