Wednesday, July 22, 2026
spot_imgspot_img
spot_imgspot_img

ವಿಟ್ಲ: ವಿಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ, ತರಬೇತುದಾರ ಶ್ರೀನಿವಾಸ್ ಗೌಡ ನೆಕ್ಕಿಲಾರು ಮತ್ತು ಆಟಗಾರರಿಗೆ ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಅಭಿನಂದನೆ

- Advertisement -
- Advertisement -

ನೇಪಾಳದಲಿ ನಡೆದ ಇಂಡೋ_ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಠಲ ಪದವಿಪೂರ್ವ ಕಾಲೇಜಿನ ತರಬೇತುದಾರರು ಸ್ಪಸ್ತಿಕ್ ಫ್ರೆಂಡ್ಸ್‌ನ ಸದಸ್ಯರಾದ ಶ್ರೀನಿವಾಸ್ ಗೌಡ ನೆಕ್ಕಿಲಾರು ಕಿರ್ತೇಶ್ ಮತ್ತು ಉಳಿದ ಆಟಗಾರರನ್ನು ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ತಾರಾನಾಥ್ ನೆಕ್ಕರೆಕಾಡು, ನಾಗೇಶ್ ಬಸವನಗುಡಿ, ವಿಶ್ವನಾಥ್ ಅಳಿಕೆ, ಸುದರ್ಶನ್ ವಿಟ್ಲ, ಜೀವನ್ ವಿಟ್ಲ ಉಪಸ್ಥಿತರಿದ್ದರು.

- Advertisement -

Related news

error: Content is protected !!