Wednesday, July 22, 2026
spot_imgspot_img
spot_imgspot_img

ಸೂರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಮತ್ತು ಟೆಂಪೋ ಅಪಘಾತ : ಬೈಕ್ ಸವಾರ ಗಂಭೀರ

- Advertisement -
- Advertisement -

ಸುಳ್ಯ ನಿವಾಸಿ ಯುವಕ ಬರಿಮಾರು ಬಳಿ ಇರುವ ಕಂಪೆನಿಗೆ ಕೆಲಸಕ್ಕೆ ಹೋಗುವಾಗ ಬೈಕ್ ಮತ್ತು ಟೆಂಪೋ ಅಪಘಾತ ಡಿ.18ರಂದು ರಾತ್ರಿ 8 ಗಂಟೆಗೆ ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ.

- Advertisement -

Related news

error: Content is protected !!