Tuesday, July 1, 2025
spot_imgspot_img
spot_imgspot_img

ವಿಟ್ಲ: (ಜ: 17) ಕಾಲಾವಧಿ ಜಾತ್ರೆಯ ಪ್ರಯುಕ್ತ ದುರ್ಗಂಬಾ ಕಲಾವಿದರು ವರಪ್ಪಾದೆ, ವಿಟ್ಲ ಅಭಿನಯಿಸುವ “ಕಥೆ ಬರೆದಾತಿಜಿ” ತುಳು ಹಾಸ್ಯಮಯ ನಾಟಕ

- Advertisement -
- Advertisement -

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಕಾಲಾವಧಿ ಜಾತ್ರೆಯ ಪ್ರಯುಕ್ತ 2ನೇ ವರ್ಷದ ಕಲಾಕಾಣಿಕೆ ದುರ್ಗಂಬಾ ಕಲಾವಿದರು ವರಪ್ಪಾದೆ, ವಿಟ್ಲ ಅಭಿನಯಿಸುವ ರಮೇಶ್‌ ವರಪ್ಪಾದೆ ಸಾರಥ್ಯದಲ್ಲಿ ವಿನೂತನ ಶೈಲಿಯ “ಕಥೆ ಬರೆದಾತಿಜಿ ” ತುಳು ಹಾಸ್ಯಮಯ ನಾಟಕ ಜ: 17 ನೇ ಶುಕ್ರವಾರ ರಾತ್ರಿ ಗಂಟೆ 8:30ಕ್ಕೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

- Advertisement -

Related news

error: Content is protected !!