Tuesday, June 23, 2026
spot_imgspot_img
spot_imgspot_img

ಕಾರ್ಕಳ: ಹೊತ್ತಿ ಉರಿದ ಓಮ್ನಿ ಕಾರು..!

- Advertisement -
- Advertisement -

ಕಾರ್ಕಳ: ಓಮ್ನಿ ಕಾರೊಂದು ಹೊತ್ತಿ ಉರಿದ ಘಟನೆ ಸಾಣೂರು ಪುಲ್ಕೇರಿ ಬೈಪಾಸ್ ಎಂಬಲ್ಲಿ ನಡೆದಿದೆ.

ಶೇಖರ್ ಹೆಗ್ಡೆ ಎಂಬವರು ಕಾರನ್ನು ಸ್ಟಾರ್ಟ್ ಮಾಡಲು ಮುಂದಾದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿತು.

ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.

- Advertisement -

Related news

error: Content is protected !!