Saturday, September 12, 2026
spot_imgspot_img
spot_imgspot_img

ವಿಷ ಸೇವಿಸಿ ಮಹಿಳೆ ಆತ್ಯಹತ್ಯೆ

- Advertisement -
- Advertisement -

ಕಲ್ಮಕಾರು ಗ್ರಾಮದ ಬಾಳೆಬೈಲು ನಿವಾಸಿ ಶ್ರೀಮತಿ ಭಾಗೀರಥಿ ಪಾಂಡಿಗದ್ದೆ ಎಂಬವರು ಇಂದು ಆ್ಯಸಿಡ್‌ ಸೇವಿಸಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಅವರಿಗೆ 42 ವರ್ಷ ವಯಸ್ಸಾಗಿತ್ತು.ಆ್ಯಸಿಡ್‌ ಸೇವಿಸಿರುವುದು ಗೊತ್ತಾದ ತಕ್ಷಣ ಹರಿಹರ ಪಳ್ಳತಡ್ಕದ ಡಾ| ಗಿರೀಶ್ ಅವರಲ್ಲಿ ಕರೆ ತರಲಾಗಿದ್ದು ಅದಾಗಲೇ ಮೃತ ಪಟ್ಟಿದ್ದರು ಎನ್ನಲಾಗಿದೆ.

ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.ಮೃತರು ಪತಿ ಉಮೇಶ್, ಪುತ್ರ ಉದಯ, ಪುತ್ರಿ ಶ್ರೀಮತಿ ವಿದ್ಯಾ ಅವರನ್ನು ಅಗಲಿರುವುದಾಗಿ ತಿಳಿದು ಬಂದಿದೆ

- Advertisement -

Related news

error: Content is protected !!