- Advertisement -
- Advertisement -
ನವದೆಹಲಿ(ನ.15): ಈ ಬಾರಿಯ ಐಪಿಎಲ್ ಮುಗಿಯುತ್ತಿದ್ದಂತೆ ಮುಂದಿನ ಐಪಿಎಲ್ಗೆ ಪ್ಲಾನ್ ಮಾಡಲಾಗುತ್ತಿದೆ. ಮುಂದಿನ ವರ್ಷದ ಐಪಿಎಲ್ಗೆ ತಂಡಗಳ ಸಂಖ್ಯೆಯನ್ನು 9ಕ್ಕೆ ಏರಿಸಲು ಸಿದ್ಧತೆ ನಡೆದಿದೆ.
ಎಂದಿನಂತೆ ಏಪ್ರಿಲ್-ಮೇ ತಿಂಗಳಲ್ಲೇ ಐಪಿಎಲ್ ನಡೆಯುವುದಾದರೆ ಸಮಯದ ಅಭಾವದಿಂದ ಎಲ್ಲ ಪ್ರಕ್ರಿಯೆಗಳನ್ನ ಬೇಗ ಮುಗಿಸಲು ಬಿಸಿಸಿಐ ಮುಂದಾಗಿದೆ. ಮುಂದಿನ ಬಾರಿಯ ಐಪಿಎಲ್ಗೆ ವಿದೇಶಿ ಆಟಗಾರರ ಸಂಖ್ಯೆಯನ್ನ 4-5ಕ್ಕೆ ಏರಿಸಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿದೆ ಎನ್ನಲಾಗಿದೆ.
- Advertisement -