- Advertisement -
- Advertisement -




ಹಾಸನ ಜಿಲ್ಲೆ ಸಾಣೇಹಳ್ಳಿ ಗ್ರಾಮದ ವಾಸಿ ಹರೀಶ್ ಎಸ್ ಜೆ 12 ವರ್ಷಗಳ ಹಿಂದೆ ಮದುವೆ ಆಗಿದ್ದು ಅನಾರೋಗ್ಯದ ಕಾರಣದಿಂದ 8 ವರ್ಷಗಳಿಂದ ಗಂಡ ಹಾಗೂ ಇಬ್ಬರೂ ಮಕ್ಕಳೊಂದಿಗೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ನೀರಪಳಿಕೆ ಎಂಬಲ್ಲಿ ತಂದೆ-ತಾಯಿಯವರೊಂದಿಗೆ ವಾಸವಾಗಿದ್ದು ತಂದೆ 18 ದಿನಗಳ ಹಿಂದೆ ಮರಣ ಹೊಂದಿದ್ದು, ಅವರ ಎಲ್ಲ ಕಾರ್ಯಕ್ರಮ ಮುಗಿದ ನಂತರ ಮನೆಯಲ್ಲಿ ಫ್ರೆ 06 ರಂದು ಬೆಳಿಗ್ಗೆ 11:00 ಗಂಟೆಗೆ ದೂರ ಸಂಭಂಧಿಕರರೊಂದಿಗೆ ಮೊಬೈಲ್ ವಿಚಾರದಲ್ಲಿ ಮಾತಿನ ಜಗಳವಾಗಿ ಗಂಡ ಮನೆಯಿಂದ ಹೋದವರು ಈತನಕ ಮನೆಗೆ ಬಂದಿರುವುದಿಲ್ಲ. ಗಂಡನ ಊರಾದ ಹಾಸನ ಜಿಲ್ಲೆ ಸಾಣೇಹಳ್ಳಿ ಗ್ರಾಮದಲ್ಲಿ ಸಂಭಂಧಿಕರಲ್ಲಿ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ.ಎಂದು ಪ್ರಕರಣ ದಾಖಲಿಸಲಾಗಿದೆ.
- Advertisement -








