- Advertisement -
- Advertisement -
ಅಧ್ಯಕ್ಷರಾಗಿ ಪುಷ್ಪರಾಜ್ ಚೌಟ ಮಾಣಿ, ಉಪಾಧ್ಯಕ್ಷರಾಗಿ ತನಿಯಪ್ಪ ಗೌಡ ಆಯ್ಕೆ



ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಿ ಇದರ ಚುನಾವಣೆಯಲ್ಲಿ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪುಪ್ಪರಾಜ್ ಚೌಟ ಮಾಣಿ, ಉಪಾಧ್ಯಕ್ಷರಾಗಿ ತನಿಯಪ್ಪ ಗೌಡ ಆಯ್ಕೆಯಾಗಿರುತ್ತಾರೆ.
ಬಂಟ್ವಾಳ ತಾಲೂಕಿನ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಚುನಾವಣೆಯಲ್ಲಿ ಬಿಜೆಪಿ ಸಹಕಾರ ಭಾರತಿ, ಬಿಜೆಪಿ ಬೆಂಬಲಿತ ಎಲ್ಲಾ 13 ಅಭ್ಯರ್ಥಿಗಳಿಗೆ ಭರ್ಜರಿ ಜಯವಾಗಿದೆ. ಸತತ ಎರಡನೇ ಬಾರಿ ಬಿಜೆಪಿ ಗೆಲುವು ಸಾಧಿಸಿದೆ.
ಪುಷ್ಪರಾಜ್ ಚೌಟ ,ತನಿಯಪ್ಪ ಗೌಡ, ನಾರಾಯಣ ಶೆಟ್ಟಿ, ಸನತ್ ಕುಮಾರ್ ರೈ, ಶ್ರೀನಿವಾಸ್ ಪೂಜರಿ ಪೆರಾಜೆ, ಅಶೋಕ್ ಕುಮಾರ್ ರೈ, ವೆಂಕಟೇಶ್, ಸಂಕಪ್ಪ ನಲಿಕೆ, ಸುಧಾಕರ್ ನ್ಯಾಕ್, ಶಕೀಲ, ಭಾರತಿ, ಅರುಣ್ ಕುಮಾರ್ ಗೌಡ, ರಾಘವ ಗೌಡ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
- Advertisement -








