Monday, June 30, 2025
spot_imgspot_img
spot_imgspot_img

(ಮಾ.13-14) ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ

- Advertisement -
- Advertisement -

ಅನಂತಾಡಿ: ಇತಿಹಾಸ ಪ್ರಸಿದ್ದ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ “ಮೆಚ್ಚಿ ಜಾತ್ರೆ”ಯು ಮಾರ್ಚ್ ದಿನಾಂಕ: 13-3-2025ನೇ ಗುರುವಾರ ಮತ್ತು 14-3-2025ನೇ ಶುಕ್ರವಾರ ನಡೆಯಲಿದೆ.

ಮಾ. 13-3-2025ನೇ ಗುರುವಾರ ರಾತ್ರಿ ಭಂಡಾರಯೇರಿ ಮರು ದಿನ (ಹುಣ್ಣಿಮೆಯಂದು) 14-3-2025ನೇ ಶುಕ್ರವಾರ ಬೆಳಿಗ್ಗೆ 9-00ಕ್ಕೆ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ನಡೆಯಲಿದೆ.

ನರೇಂದ್ರ ರೈ ನೆಲ್ತೊಟ್ಟು ಮನೆ, ಅನಂತಾಡಿ ದೊಡ್ಡಮನೆ ಎಮ್‌‌. ಮೋಹನ್‌ ರೈ, ಅರ್ಚಕರು ಮತ್ತು ಅನಂತಾಡಿ ಗ್ರಾಮಸ್ಥರು ಎಲ್ಲಾ ಭಕ್ತಾದಿಗಳಿಗೆ ಆದರದ ಸ್ವಾಗತವನ್ನು ಬಯಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!