Saturday, September 12, 2026
spot_imgspot_img
spot_imgspot_img

ಪುತ್ತೂರು:ಹೃದಯಾಘಾತದಿಂದ ಬಲ್ನಾಡ್ ನಿವಾಸಿ ಉಮೇಶ್ ನಿಧನ

- Advertisement -
- Advertisement -

ಪುತ್ತೂರು: ಬಲ್ನಾಡ್ ನಿವಾಸಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.ಬಲ್ನಾಡ್ ನಿವಾಸಿ ಉಮೇಶ್ ಗೌಡ (49) ಮೃತಪಟ್ಟ ವ್ಯಕ್ತಿ.

ಉಮೇಶ್ ರವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬಲ್ನಾಡು ಕ್ಷೇತ್ರದಲ್ಲಿ ಚಾಕ್ರಿ ಮಾಡಿಕೊಂಡಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

- Advertisement -

Related news

error: Content is protected !!