- Advertisement -
- Advertisement -
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಬಹುನಿರೀಕ್ಷಿತ ಮೊದಲ, ಸಿಬ್ಬಂದಿ ರಹಿತ ಗಗನ್ಯಾನ್ ಯೋಜನೆಯನ್ನು ಮುಂದಿನ ವರ್ಷದ ಕೊನೆಗೆ ಮುಂದೂಡಲಾಗಿದೆ.ಈ ವರ್ಷವೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯೋಜಿಸಲಾಗಿತ್ತು.
ಆದ್ರೆ ಕೊರೊನಾದಿಂದಾಗಿ 2021ರ ಮೊದಲಾರ್ಧಕ್ಕೆ ಮುಂದೂಡಲಾಗಿತ್ತು. ಈಗ ಅದನ್ನು ಮುಂದಿನ ವರ್ಷದ ಕೊನೆಯಲ್ಲಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.ಬಾಹ್ಯಾಕಾಶಕ್ಕೆ ಮನುಷ್ಯರನ್ನ ಕಳುಹಿಸುವ ಮೊದಲೇ ಇಸ್ರೋ, ಎರಡನೇ ಸಿಬ್ಬಂದಿ ರಹಿತ ಗಗನ್ಯಾನ್ ಯೋಜನೆಯನ್ನು ಸಹ 2022ಕ್ಕೆ ಪ್ರಾರಂಭಿಸಲಿದೆ ಅಂತ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
- Advertisement -