Sunday, June 21, 2026
spot_imgspot_img
spot_imgspot_img

ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ; ಶಾಂತರಾಮ್ ಶೆಟ್ಟಿ ಬೋಳಂತೂರ್ ದೀಪ ಬೆಳಗಿಸಿ ಚಾಲನೆ

- Advertisement -
- Advertisement -

ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.

ರುದ್ರಪಾರಾಯಣಕ್ಕೆ ಶಾಂತರಾಮ್ ಶೆಟ್ಟಿ ಬೋಳಂತೂರ್ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೋಹನ್ ರಾವ್ ಬೊಮ್ಮನಕೊಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಯುವ ಶಕ್ತಿ ಕಡೆಶಿವಾಲಯ, ಕೊಳಕೀರ ತುಡರ್ ಕೊಳಕೀರು ಇದರ ಪದಾಧಿಕಾರಿಗಳು ,ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!