- Advertisement -
- Advertisement -
ವಿಟ್ಲ: ನಾಡಿನೆಲ್ಲೆಡೆ ಇಂದು ನಾಗರಪಂಚಮಿ ಆಚರಿಸಲಾಗುತ್ತಿದ್ದು, ವಿಟ್ಲ ಸುತ್ತಮುತ್ತಲಿನಲ್ಲಿ ನಾಗದೇವರಿಗೆ ವಿಶೇಷ ಅಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು.
ಈ ಬಾರಿ ದೇಶದಾದ್ಯಂತ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ವಿಟ್ಲ ಭಾಗದಲ್ಲಿ ಹಲವು ಕೊರೊನಾ ಪ್ರಕರಣ ಪತ್ತೆಯಾಗಿದೆ. ಹಿನ್ನೆಲೆಯಲ್ಲಿ ಭಕ್ತರು ಇಲ್ಲದೇ ನಾಗರಪಂಚಮಿಯನ್ನು ಆಚರಿಸಲಾಯಿತು.
ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದ ನಾಗ ಬನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ಸನ್ನಿಧಿ.
ವಿಟ್ಲ ಶ್ರೀ ಅಯ್ಯಪ ದೇವಸ್ಥಾನದ ನಾಗ ಸನ್ನಿಧಿ,
ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ನಾಗನ ಕಟ್ಟೆ
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ನಾಗನ ಕಟ್ಟೆ ನಾಗನ ಮೂರ್ತಿಗೆ ಅಭಿಷೇಕ ಮಾಡಲಾಯಿತು.
- Advertisement -