Sunday, June 29, 2025
spot_imgspot_img
spot_imgspot_img

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ

- Advertisement -
- Advertisement -

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ನ ಶೋರೂಮ್ ಉದ್ಘಾಟನಾ ಸಮಾರಂಭದ ಪ್ರಯುಕ್ತ ಮುಂದಿನ ಒಂದು ತಿಂಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದಿನಾಂಕ 22 -04 -2025 ನೇ ಮಂಗಳವಾರದಂದು ಸಂಜೆ 6 .30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದು, ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹಿಮ್ಮೇಳದಲ್ಲಿ -ಭಾಗವತರು :ಶ್ರೀಮತಿ ಅಮೃತಾ ಕೌಶಿಕ್ ರಾವ್ ,ಶ್ರೀ ಮುರಾರಿ ಭಟ್ ಪಂಜಿಗದ್ದೆ.ಚೆಂಡೆ ಮದ್ದಳೆ ವಾದಕರಾಗಿ :ಶ್ರೀಗಳಾದ, ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು , ಮುರಳೀಧರ ಬಟ್ಯಮೂಲೆ.

ಮುಮ್ಮೇಳದಲ್ಲಿ : ಶ್ರೀ ಗುಂಡ್ಯಡ್ಕ ಈಶ್ವರ ಭಟ್, ರವಿ ಭಟ್, ಶ್ರೀ ಬಾಲಕೃಷ್ಣ ಸೀತಂಗೋಳಿ, ಶ್ರೀ ಪ್ರಶಾಂತ್ ಮುಂಡ್ಕೂರ್, ಶ್ರೀನವೀನಚಂದ್ರ, ಶ್ರೀ ಶ್ರೀಶ ಮಣಿಲ, ಶ್ರೀ ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ ) ಶ್ರೀ ಕಿಶನ್ ಅಗ್ಗಿತ್ತಾಯ, ಶ್ರೀ ತೃಷಾಲ್ ಗೌಡ ಶ್ರೀ ಜೀವನ್ ಆಚಾರ್ಯ, ಕುಮಾರಿ ಸ್ತುತಿ ಕುಲಾಲ್ ಕುಮಾರಿ ಭೂಮಿಕಾ ಆಚಾರ್ಯ

ಸಂಯೋಜನೆ : ಶ್ರೀ ಗಿರೀಶ್ ಕಿನಿಲಕೋಡಿ

ವೇಷಭೂಷಣ :ದೇವಕಾನ ಬಳಗತಮಗೆಲ್ಲರಿಗೂ ಮುಳಿಯ ಸಂಸ್ಥೆಯಿಂದ ಆದರದ ಸ್ವಾಗತ.

- Advertisement -

Related news

error: Content is protected !!