- Advertisement -
- Advertisement -



ವಿಟ್ಲ: ರಮೇಶ್ ಆಚಾರ್ಯ ವಿಟ್ಲ (73) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಏಪ್ರಿಲ್ 22ರಂದು ಮುಂಜಾನೆ ನಿಧನ ಹೊಂದಿದ್ದಾರೆ. ಇಂದು 11 ಗಂಟೆಯ ನಂತರ ಮೃತರ ಅಂತಿಮ ಸಂಸ್ಕಾರ ನಡೆಯುತ್ತದೆ.
ಇವರು ಓರ್ವ ಪುತ್ರ ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ, ಪತ್ನಿ ಇತ್ತೀಚಿಗೆ ನಿಧನ ಹೊಂದಿದ್ದಾರೆ.
- Advertisement -