- Advertisement -
- Advertisement -





ಬಂಟ್ವಾಳ: ಅನಾರೋಗ್ಯದಿಂದ ಬಾಲಕ ನಿಧನವಾಗಿರುವ ಘಟನೆ ಮಿತ್ತಬೈಲ್ ಸಮೀಪದ ಪೊನ್ನೋಡಿ ಎಂಬಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಅಫ್ಝಲ್ ಅಲಿ (17) ಎಂದು ಗುರುತಿಸಲಾಗಿದೆ.
ಮಿತ್ತಬೈಲ್ ಮೊಹಿಯ್ಯುದ್ದಿನ್ ಜುಮಾ ಮಸೀದಿ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪುತ್ರನಾಗಿರುವ ಈತ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
- Advertisement -