Tuesday, September 15, 2026
spot_imgspot_img
spot_imgspot_img

ಕತಾರ್‌ನ ದೋಹಾ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್

- Advertisement -
- Advertisement -

ಅಮೆರಿಕದ ದಾಳಿಗೆ ಪ್ರತಿಕಾರ ತೀರಿಸಿಕೊಂಡಿರುವ ಇರಾನ್ ಇದೀಗ ಕತಾರ್ ರಾಜಧಾನಿ ದೋಹಾ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಕತಾರ್‌ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ 6ಕ್ಕೂ ಹೆಚ್ಚು ಕ್ಷಿಪಣಿ ದಾಳಿ ಮಾಡಿರುವುದಾಗಿ ವರದಿಯಾಗಿದೆ.

ದೋಹಾದ ಹಲವೆಡೆ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯು ಮಧ್ಯಪ್ರಾಚ್ಯ ದೇಶದಲ್ಲಿರುವ ಅಮೆರಿಕದ ಅತಿದೊಡ್ಡ ವಾಯುನೆಲೆಯಾಗಿದೆ. ಅಮೆರಿಕವು ಇರಾನ್‌ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಕತಾ‌ರ್ ಮೇಲೆ ಇರಾನ್ ದಾಳಿ ಮಾಡುವ ಮುನ್ಸೂಚನೆ ಕೂಡ ಇತ್ತು.

- Advertisement -

Related news

error: Content is protected !!