- Advertisement -
- Advertisement -



ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವಾರ್ಷಿಕ ಸಭೆಯು ದಿನಾಂಕ 20.07.2025 ಅದಿತ್ಯವಾರ ಕೆಲಿಂಜ ಶ್ರೀನೀಕೆತನ ಮಂದಿರದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ಟೈಲರ್ ನಗ್ರಿಮೂಲೆ ರವರ ಅಧ್ಯಕ್ಷತೆಯಲ್ಲಿ ನಡೆದು ಮುಂದಿನ 2025_26 ನೇ ಸಾಲಿನ ನೂತನ ಸಮಿತಿಯ ಪಧಾದಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ನೂತನ ಅದ್ಯಕ್ಷರಾಗಿ ಕೊರಗಪ್ಪ ಗೌಡ ಆಡ್ಯೆಯಿ ,ಉಪಾಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಕಲ್ಮಲೆ ,ಕಾರ್ಯದರ್ಶಿಯಾಗಿ ಕೀಶೊರ್ ಸುಳ್ಯ ಕೋಶಾಧಿಕಾರಿಯಾಗಿ ರತ್ನಾಕರ ಪೂಜಾರಿ ಮಾಡದಾರ್ ಇವರು ಅಯ್ಕೆಯಾದರು.
- Advertisement -








