- Advertisement -
- Advertisement -



ವಿಟ್ಲ: ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ ಮಳೆಗಾಲದ ವಿಶೇಷ ಮೆಹಂದಿ ಬ್ಯಾಚ್ ಮಾನ್ಸೂನ್ ಮೆಹಂದಿ ಮ್ಯಾಜಿಕ್ ಪ್ರಾರಂಭಗೊಂಡಿರುತ್ತದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ವಿವಿಧ ಬ್ಯಾಚ್ ಗಳಲ್ಲಿ ಮೆಹಂದಿ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದು, ಹಲವಾರು ವಿದ್ಯಾರ್ಥಿಗಳು, ಮಹಿಳೆಯರು ತರಬೇತಿ ಪಡೆದಿದ್ದರು.
ಇದೀಗ ಮಳೆಗಾಲದ ವಿಶೇಷ ಮಾನ್ಸೂನ್ ಮೆಹಂದಿ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ತರಗತಿ ಇದಾಗಿದ್ದು, ಕಡಿಮೆ ಫೀಸ್ ನಲ್ಲಿ ತರಬೇತಿ ನೀಡಲಾಗುತ್ತಿದೆ. ಮಹಿಳಾ ಶಿಕ್ಷಕಿಯಿಂದ ತರಬೇತಿ ನೀಡಲಾಗುತ್ತಿದ್ದು, ಮಹಿಳಾ ಸ್ನೇಹಿ ತರಗತಿ ಕೊಠಡಿ, ಸಿಸಿ ಕ್ಯಾಮಾರ ಸೌಲಭ್ಯ ಹೊಂದಿದೆ.ಹೆಚ್ಚಿನ ಮಾಹಿತಿಗಾಗಿ: 84312235119980205258
- Advertisement -








