



ಮಿತ್ತೂರು: ಫ್ರೆಂಡ್ಸ್ ಕ್ಲಬ್ (ರಿ.) ಮಿತ್ತೂರು ಇದರ ನೇತೃತ್ವದಲ್ಲಿ “ಶ್ರೀ ಕೃಷ್ಣ ಜನ್ಮಾಷ್ಟಮಿಯ” ಪ್ರಯುಕ್ತ 20ನೇ ವರ್ಷದ ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭ ಬಹುಮಾನ ವಿತರಣೆ ಕಾರ್ಯಕ್ರಮ ಆ.15-08-2025ನೇ ಶುಕ್ರವಾರ ಮಿತ್ತೂರು ಶಾಲಾ ವಠಾರದಲ್ಲಿ ನಡೆಯಲಿದೆ.
ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧೆಗಳು
ಬೆಳಿಗ್ಗೆ 11:00ಕ್ಕೆ ಸ್ಪರ್ಧೆಗಳ ಉದ್ಘಾಟನೆಯನ್ನು ದಿನೇಶ್ ಎಸ್. ಪೂಜಾರಿ ಸೂರ್ಯ ಉದ್ಘಾಟಿಸಲಿದ್ದಾರೆ. ಮಿತ್ತೂರು ಶಾಲೆ ಮುಖ್ಯೋಪಾಧ್ಯಯರು ಸರೋಜ ಎ., ಶಾಂತಹಳ್ಳಿ ಸೋಮವಾರಪೇಟೆ ಉಪತಾಶೀಲ್ದಾರ ತುಕ್ರಪ್ಪ ಎಂ, ಕರಿಮಜಲು ಗುತ್ತಿಗೆದಾರ ಮಾರ್ಷಲ್ ಪೈಸ್ ಕಂದಕ್, ಮಿತ್ತೂರು ಅಂಗನವಾಡಿ ಕಾರ್ಯಕರ್ತೆ ಭವಾನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಪುತ್ತೂರು ವಿಧಾನ ಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸುದಾನ ದೇವಾಲಯ ಧರ್ಮಗುರು ರೇ| ಫಾ| ವಿಜಯ ಹಾರ್ವಿನ್, ಇಡ್ಕಿದು ಸೇವಾ ಸಹಕಾರಿ ಸಂಘ ಅಧ್ಯಕ್ಷ ಸುಧಾಕರ ಶೆಟ್ಟಿ ಮಿತ್ತೂರು ಬೀಡಿನಮಜಲು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್.ಕೆ.ಎಸ್, ಸುಳ್ಯ ಆರಕ್ಷಕ ಠಾಣೆ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಮಿತ್ತೂರು ಶಾಕಾ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಆಮಂ. ಯಂ.ಯಂ. ಯಸ್, ಮೈಸೂರು ಎಸ್.ಎಲ್.ವಿ. ಗ್ರೂಪ್ಸ್ ಮಾಲಕ ದಿವಾಕರ್ ದಾಸ್ ನೇರ್ಲಾಜೆ, ಮಂಗಳೂರು ವೈದ್ಯಕೀಯ ಪ್ರತಿನಿಧಿ ವಲೇರಿಯನ್ ಡಿಸೋಜ, ಪುಲಮರ್ದ್ ಏಮಾಜೆ ಪೂವಪ್ಪ ಪಂಡಿತ್, ಪ್ರದೀಪ್ ವಕೀಲ ಸೂರ್ಯ, ಸಾಹಿತಿ ವಿಶ್ವನಾಥ ಕುಲಾಲ್ ಮಿತ್ತೂರು, ಪ್ರಗತಿಪರ ಕೃಷಿಕ ಸಾದಿಕ್ ಅಕ್ಕರೆ, ವಕೀಲ ಈಶ್ವರ ಉಪಾಧ್ಯಾಯ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ರಮೇಶ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಕಲ್ಲಸರ್ಪೆ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಸಂಜೀವ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ಸಂದೀಪ್ ಮಿತ್ತೂರು, ಪುತ್ತೂರು ಮೆಸ್ಕಾಂ ರವಿ ವಾಲ್ಟರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

*ಸ್ಪರ್ಧೆಗಳ ವಿವರ: *
*ಮಿತ್ತೂರು ಅಂಗನವಾಡಿ ಪುಟಾಣಿಗಳಿಗೆ : ಮುದ್ದು ಕೃಷ್ಣ ಸ್ಪರ್ಧೆ
*1 ರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ
*ಕಪ್ಪೆ ಜಿಗಿತ, ಒಂಟಿ ಕಾಲಿನ ಓಟ, ಛದ್ಮವೇಷ ಸ್ಪರ್ಧೆ (5 ಜನರಿಗೆ ಮಾತ್ರ)
*ಮಡಕೆ ಒಡೆಯುವುದು, ಲಗೋರಿ (5 ಜನರ ತಂಡ)

ಪುರುಷರಿಗೆ
ಉದ್ದ ಜಾರು ಕಂಬ
ಬಹುಮಾನ : ರೂ. 3001/-
ಅಡ್ಡ ಜಾರು ಕಂಬ
ಬಹುಮಾನ : ರೂ. 500/- ಕೊಡುಗೆ :
ತೆಂಗಿನಕಾಯಿ ಕುಟ್ಟುವುದು
ಬಹುಮಾನ : ರೂ. 500/-
ಬಿಲಾಟ
ಬಹುಮಾನ : ಪ್ರಥಮ, ದ್ವಿತೀಯ
ಗುಂಡು ಎಸೆತ
*ಬಹುಮಾನ : ಪ್ರಥಮ, ದ್ವಿತೀಯ
ನೀರು ಕುಡಿಯುವುದು (3 ನಿಮಿಷ)
ಬಹುಮಾನ : ಪ್ರಥಮ, ದ್ವಿತೀಯ
ಮಡಕೆ ಒಡೆಯುವುದು
ಬಹುಮಾನ : ಪ್ರಥಮ, ದ್ವಿತೀಯ
ತೆಂಗಿನಕಾಯಿಗೆ ಕಲ್ಲು ಹೊಡೆಯುವುದು
ಬಹುಮಾನ : ಪ್ರಥಮ
ನಿಧಾನ ದ್ವಿಚಕ್ರ ಸವಾರಿ
ಬಹುಮಾನ : ಪ್ರಥಮ, ದ್ವಿತೀಯ
ಪುರುಷರ ಹಗ್ಗ ಜಗ್ಗಾಟ ( 7 ಜನರ ತಂಡ ಶುಲ್ಕ ರೂ. 200/-)
ಬಹುಮಾನ : ಪ್ರಥಮ ರೂ. 3000/-
ದ್ವಿತೀಯ : ರೂ. 2000/-
ಮಹಿಳೆಯರಿಗೆ
ಮಡಕೆ ಒಡೆಯುವುದು
ಬಾಂಬ್ ಇನ್ ದ ಸಿಟಿ
ಬಹುಮಾನ: ಪ್ರಥಮ, ದ್ವಿತೀಯ
ಸುಪರ್ ಮಿನಿಟ್
ಬಹುಮಾನ : ಪ್ರಥಮ, ದ್ವಿತೀಯ
ಗುಂಡು ಎಸೆತ
ಬಹುಮಾನ : ಪ್ರಥಮ, ದ್ವಿತೀಯ
ಕಡ್ಡಿ ನಾಣ್ಯ ಆಟ
ಬಹುಮಾನ : ಪ್ರಥಮ, ದ್ವಿತೀಯ
ನಿಂಬೆ ಚಮಚ ಓಟ
ಬಹುಮಾನ : ಪ್ರಥಮ, ದ್ವಿತೀಯ

ಸುಪರ್ ಮಿನಿಟ್ (ನೆಟ್ ಕೇಸ್)
ಬಹುಮಾನ : ಪ್ರಥಮ, ದ್ವಿತೀಯ
ಬಾಟ್ಲಿಗೆ ನೀರು ತುಂಬಿಸುವುದು
ಬಹುಮಾನ : ಪ್ರಥಮ, ದ್ವಿತೀಯ
ತಲೆ ಜುಟ್ಟುವಿಗೆ ಸ್ಟ್ರಾ ಪೋಣಿಸುವುದು
ಬಹುಮಾನ: ಪ್ರಥಮ, ದ್ವಿತೀಯ
ಹಗ್ಗ ಜಗ್ಗಾಟ : (7 ಜನರ ತಂಡ ಶುಲ್ಕ ರೂ. 100/-)
ಬಹುಮಾನಗಳು :
ಪ್ರಥಮ : ರೂ. 1000/- ನಗದು ಕೊಡುಗೆ
ದ್ವಿತೀಯ : ರೂ. 700/- ನಗದು ಕೊಡುಗೆ
ತೃತೀಯ : ರೂ. 300/- ನಗದು ಕೊಡುಗೆ
ಲಗೋರಿ (5 ಜನರ ತಂಡ):
ಬಹುಮಾನ: ಪ್ರಥಮ, ದ್ವಿತೀಯ
35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ
ಮುಟ್ಟಾಲೆ ಪಾಸಿಂಗ್
ಬಹುಮಾನ : ಪ್ರಥಮ, ದ್ವಿತೀಯ
ಸುಪರ್ ಮಿನಿಟ್
ಬಹುಮಾನ : ಪ್ರಥಮ, ದ್ವಿತೀಯ
ವಿಶೇಷ ಸೂಚನೆ:*ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
*ಸಾರ್ವಜನಿಕರು ತನು ಮನ ಧನಗಳೊಂದಿಗೆ ಸಹಕರಿಸಬೇಕಾಗಿ ವಿನಂತಿ.
*ಸಂಜೆ ಉಪಾಹಾರದ ವ್ಯವಸ್ಥೆ ಇರುತ್ತದೆ.
*ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ.









