- Advertisement -
- Advertisement -




ಪೆರ್ಡೂರು : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರಥಮ ವರ್ಷದ ಹುಲಿ ವೇಷದ ಅಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ಇಲ್ಲಿ ಇಂದು ಬಿಡುಗಡೆ ಗೊಳಿಸಲಾಯಿತು.
ಪೆರ್ಡೂರಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ದೇವು ಪೂಜಾರಿ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್, ಹಾಗೂ ಸುರೇಶ ಶೇರ್ವೆಗಾರ್, ಜಿಯಾನಂದ ಹೆಗ್ಡೆ, ತುಕಾರಾಮ್, ಹರೀಶ್ ಕುಲಾಲ್, ವಿನಯ್ ಹೆಗ್ಡೆ ಪಾಡಿಗಾರ್, ರಾಜೇಶ್ ಪೆರ್ಡೂರ್, ಜಗದೀಶ್ ಹೆಗ್ಡೆ ಉಪಸ್ಥಿತರಿದ್ದರು.
- Advertisement -








