- Advertisement -
- Advertisement -



ವಿಟ್ಲ: ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಿಂಹ ಮಾಸದ ಸಂಕ್ರಾಂತಿಯ ದಿನ ವಿಶೇಷ ಪೂಜೆಯು ವೇದ ಮೂರ್ತಿ ಪ್ರಸಾದ್ ಬನ್ನಿಂತಾಯರ ನೇತೃತ್ವದಲ್ಲಿ ನಡೆಯಿತು.
ಸಂದೇಶ್ ಶೆಟ್ಟಿ ಬಿಕ್ನಾಜೆ, ರವೀಶ್ ಶೆಟ್ಟಿ ಕರ್ಕಳ, ಶಶಿ ಭಟ್ ಪಡಾರು, ರಾಮಣ್ಣ ಗೌಡ ದೇವರಮನೆ, ರಾಘವ ಗೌಡ ಬನ, ಚಂದ್ರಹಾಸ ಬನ, ಜಯರಾಮ ಅನಿಲಕಟ್ಟೆ, ದರ್ನಪ್ಪ ಗೌಡ, ಧರ್ಮಾವತಿ ಪಿ ಬಿ, ನಾಗೇಶ ಬನ, ಹರೀಶ್ ಮೂಲ್ಯ, ಭಾಸ್ಕರ ಶೆಟ್ಟಿ, ಸುರೇಶ್ ಕೊಟ್ಟಾರಿ, ಹರೀಶ್ ಕೊಟ್ಟಾರಿ, ಸುದರ್ಶನ್ ಪಡಿಯಾರ್, ಜಯರಾಂ ಬಲ್ಲಾಳ ವಿಟ್ಲ ಅರಮನೆ ಮತ್ತಿತರರು ಉಪಸ್ಥಿತರಿದ್ದರು.
- Advertisement -








