Wednesday, June 24, 2026
spot_imgspot_img
spot_imgspot_img

ವಿಟ್ಲ:ಮಹಮ್ಮಾಯಿ ಅಮ್ಮನವರ ನವರಾತ್ರಿ ಪೂಜೆ

- Advertisement -
- Advertisement -

ದಿನಾಂಕ 22.09.2025ನೇ ಸೋಮವಾರದಿಂದ 02.10.2025ನೇ ಗುರುವಾರದವರೆಗೆ ರಾತ್ರಿ 8 ಗಂಟೆಗೆ ಶ್ರೀ ಮಹಮ್ಮಾಯಿ ಅಮ್ಮನವರಿಗೆ ನವರಾತ್ರಿ ಪೂಜೆ ನಡೆಯಲಿದೆ.

ದಿನಾಂಕ 30.09.2025ನೇ ಮಂಗಳವಾರದಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ ಹಾಗೂ ಸಂಜೆ 5 ಗಂಟೆಯಿಂದ “ಸಾಮೂಹಿಕ ದುರ್ಗಾನಮಸ್ಕಾರ ಪೂಜೆ”ಯು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರೆ.

- Advertisement -

Related news

error: Content is protected !!