Tuesday, July 21, 2026
spot_imgspot_img
spot_imgspot_img

ವಿಟ್ಲ: (ನ.23) ಸ್ವಸ್ತಿಕ್‌ ಫ್ರೆಂಡ್ಸ್‌ (ರಿ.) ಸಾರಥ್ಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್‌ ವಾಲಿಬಾಲ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಸ್ವಸ್ತಿಕ್‌ ಟ್ರೋಫಿ 2025

- Advertisement -
- Advertisement -

ವಿಟ್ಲ: ಸ್ವಸ್ತಿಕ್‌ ಫ್ರೆಂಡ್ಸ್‌ (ರಿ.) ವಿಟ್ಲ ಸಾರಥ್ಯದಲ್ಲಿ ಬಂಟ್ವಾಳ ತಾಲೂಕು, ಅಮೆಚೂರ್‌ ವಾಲಿಬಾಲ್‌ ಅಸೋಸಿಯೇಷನ್‌ ಇದರ ಸಹಯೋಗದೊಂದಿಗೆ ಸ್ವಸ್ತಿಕ್‌ ಟ್ರೋಫಿ 2025 ನವೆಂಬರ್‌ 23ನೇ ಆದಿತ್ಯವಾರ ಬೆಳಿಗ್ಗೆ10:00ಕ್ಕೆವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.

ಪ್ರವೇಶ ಶುಲ್ಕ 500/-

ಪಂದ್ಯಾಟದಲ್ಲಿ ವಜೇತ ತಂಡಗಳಿಗೆ
ಪ್ರಥಮ-10,000/-ಮತ್ತು ಸ್ವಸ್ತಿಕ್‌ ಟ್ರೋಫಿ
ದ್ವಿತೀಯ-7,000/-ಮತ್ತು ಸ್ವಸ್ತಿಕ್‌ ಟ್ರೋಫಿ
ತೃತೀಯ-4,000/-ಮತ್ತು ಸ್ವಸ್ತಿಕ್‌ ಟ್ರೋಫಿ
ಚತುರ್ಥ-4,000/-ಮತ್ತು ಸ್ವಸ್ತಿಕ್‌ ಟ್ರೋಫಿ ನೀಡಲಾಗುವುದು.

ಹಾಗೂ ಉತ್ತಮ ಹೊಡೆತಗಾರ, ಸವ್ಯಸಾಚಿ, ಎತ್ತುವಿಕೆಗಾರ ಹಾಗೂ ವೈಯಕ್ತಿಕ ಬಹುಮಾನಗಳು ನೀಡಲಾಗುವುದು.

ವಿಶೇಷ ಸೂಚನೆ:
*ಪಂದ್ಯಾಟವನ್ನು ಸಮಯ ಸರಿಯಾಗಿ ಬೆಳಿಗ್ಗೆ 10:00ಕ್ಕೆ ಪ್ರಾರಂಭಿಸಲಾಗುವುದು.
*ಮೊದಲು ಹೆಸರು ನೋಂದಾಯಿಸಿದ 18 ತಂಡಗಳು ಮಾತ್ರ ಪ್ರವೇಶ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9481955425
9740915415
9480257286

- Advertisement -

Related news

error: Content is protected !!