Tuesday, July 21, 2026
spot_imgspot_img
spot_imgspot_img

ಮಂಗಳೂರು: ತುಳು ರಂಗಭೂಮಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಷುದ್ರ ಶಕ್ತಿಯ ಭಯಾನಕ ಕಥೆ ‘ಬ್ರಹ್ಮರಕ್ಕಸ’

- Advertisement -
- Advertisement -

ಮಂಗಳೂರು: ತುಳು ರಂಗಭೂಮಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಷುದ್ರ ಶಕ್ತಿಯೊಂದರ ಭಯಾನಕ ಕಥೆ ಅನಾವರಣಗೊಳ್ಳಲಿದೆ. ತ್ರಿನೇತ್ರ ಕಲಾವಿದರು ಕುಡ್ಲ ಅಭಿನಯಿಸುವ ‘ಬ್ರಹ್ಮರಕ್ಕಸ’ ವಿನೂತನ ನಾಟಕ ಜನಮನ ರಂಜಿಸಲು ಬರುತ್ತಿದೆ.

ಅದ್ದೂರಿ ರಂಗ ವಿನ್ಯಾಸದ ಎಲ್‌ಇಡಿ ಹೊಸ ತಂತ್ರಜ್ಞಾನದ ತುಳು ನಾಟಕ ಇದಾಗಿದ್ದು, ಡಿಸೆಂಬರ್ 10 ರಂದು ಬುಧವಾರ 6 ಗಂಟೆಗೆ ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ನರೇಶ್ ಕುಮಾರ್ ಸಸಿಹಿತ್ತು ಕಥೆ, ಸಂಭಾಷಣೆ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನವಿದೆ.

ಭಾಸ್ಕರ್ ಕೋಟ್ಯಾನ್ ಸಸಿಹಿತ್ಸು ಸಾರಥ್ಯವಿದ್ದು, ಶೈಲೇಶ್ ಸಸಿಹಿತ್ತು ನಿರ್ಮಿಸಿದ್ದಾರೆ. ನಿರ್ಮಾಣ ನಿರ್ವಹಣೆಯನ್ನು ಸಂಜಿತ್ ಚಿತ್ರಪುರ ಮಾಡುತ್ತಿದ್ದಾರೆ.

- Advertisement -

Related news

error: Content is protected !!